Surprise Me!

Government Fails To Find Permanent Solution For Bengaluru Problems | Public TV

2022-05-18 29 Dailymotion

Government Fails To Find Permanent Solution For Bengaluru Problems | Public TV

#PublicTV

Watch Live Streaming On http://www.publictv.in/live

ಬೆಂಗಳೂರಿಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ವಿಫಲ..!
ಬೆಂಗಳೂರು ಅಭಿವೃದ್ಧಿಗೆ ಕೋಟಿ ಕೋಟಿ ಮಾಡುತ್ತಿರುವ ಖರ್ಚು ಎಲ್ಲೋಯ್ತು..?
ದಿನೇ ದಿನೇ ಸಮಸ್ಯೆ ಜಟಿವಾಗ್ತಿದ್ರೂ ಪರಿಹಾರ ಸಿಕ್ಕಿಲ್ಲ..
ಪದೇ ಪದೇ ಕಮಿಷನರ್‌ಗಳನ್ನು ಬದಲಾಯಿಸ್ತಿರೋದೇ ಇದಕ್ಕೆಲ್ಲಾ ಕಾರಣನಾ..?
ಬಿಬಿಎಂಪಿಗೆ ೧೦ ವರ್ಷಗಳಲ್ಲಿ ಬಂದುಹೋಗಿರೋ ೧೨ ಕಮಿಷನರ್..!
ಸರಾಸರಿ ೧೦ ತಿಂಗಳಿಗೆ ಒಬ್ಬ ಕಮಿಷನರ್ ಚೇಂಜ್..!
ಯೋಜನೆ ಜಾರಿಗೆ ತರುವ ಮುನ್ನವೇ ಅಧಿಕಾರಿಗಳ ಎತ್ತಂಗಡಿ ಸರಿನಾ..?
ಹೀಗಾದ್ರೆ ಬೆಂಗಳೂರಿಗೆ ಶಾಶ್ವತ ಪರಿಹಾರ ರೂಪಿಸೋದೇಗೆ..?

Buy Now on CodeCanyon